ಕೇಂದ್ರದ ಮೋದಿ ಸರ್ಕಾರದಿಂದ ವಾಹನ ಸವಾರರಿಗೆ ಭರ್ಜರಿ ಸಿಹಿ ಸುದ್ದಿ.! ದೇಶದಲ್ಲಿ ಪೆಟ್ರೋಲ್ ಡೀಸೆಲ್ ತರ ಬಾರಿ ಕಡಿತಕ್ಕೆ ನಿರ್ಧಾರ..?

ಎಲ್ಲರಿಗೂ ಕೂಡ ನಮಸ್ಕಾರ ನಮ್ಮ ದೇಶದಲ್ಲಿ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬಾರಿ ಹೆಚ್ಚಳ ಕಂಡಿದೆ ನಿಮಗೆಲ್ಲರಿಗೂ ಕೂಡ ಈ ಒಂದು ವಿಷಯ ತಿಳಿದಿದೆ ಜೊತೆಯಲ್ಲಿ ಅಡುಗೆಗೆ ಬಳಸುವ ಎಲ್ಪಿಜಿ ಗ್ಯಾಸ್ ಕೂಡ ಅತಿ ಹೆಚ್ಚು ದುಬಾರಿ ಆಗಿದೆ ಇದೀಗ ಕೇಂದ್ರ ಸರ್ಕಾರದಿಂದ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಗಳಿಗೆ ಸಬ್ಸಿಡಿ ನೀಡುವುದಾಗಿ ಹೊಸ ನಿರ್ಧಾರವನ್ನು ಕೂಡ ಕೇಂದ್ರ ಸರ್ಕಾರ ತಿಳಿಸಿದೆ ಇದರಿಂದ ದೇಶದ ಎಲ್ಲಾ ಜನರಿಗೆ ಅಡಿಗೆಗೆ ಬಳಸುವ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗಳು ಮುಂದಿನ ದಿನಗಳಲ್ಲಿ 600 ಗಳಿಗೆ ಸಿಗುವಂತಹ ಸಾಧ್ಯತೆ ಇದೆ ಇನ್ನು ದೇಶದಲ್ಲಿ ಅತಿ ಹೆಚ್ಚು ದುಬಾರಿ ಕಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಬಾರಿ ಕಡಿತ ಮಾಡುವ ಬಗ್ಗೆ ಪ್ರಧಾನಮಂತ್ರಿ ಮೋದಿ ಅವರು ಘೋಷಿಸಿದ್ದಾರೆ. ನೀವು ಕೂಡ ದಿನನಿತ್ಯ ವಾಹನ ಬಳಸುತ್ತಿದ್ದರೆ ನಿಮಗೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕಡಿತ ಮಾಡಬೇಕು ಎಂದುಕೊಂಡಿದ್ದರೆ ಈ ಬಗ್ಗೆ ಮಾಹಿತಿ ತಿಳಿಯಲು ಈ ಒಂದು ಪೋಸ್ಟ್ ಅನ್ನು ಪೂರ್ತಿಯಾಗಿ ಓದಿ.

ಕೇಂದ್ರ ಸರ್ಕಾರದಿಂದ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್..?

ಭಾರತ ದೇಶದ ಪ್ರಧಾನ ಮಂತ್ರಿಗಳಾದ ಶ್ರೀಮಾನ್ ನರೇಂದ್ರ ಮೋದಿಯವರು ಇನ್ನೇನು ಕೆಲವೇ ದಿನಗಳಲ್ಲಿ ಬರಲಿರುವ ಲೋಕಸಭೆಯ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಎಲ್ಲಾ ರಾಜ್ಯದಲ್ಲಿ ಪಡೆಯಲು ತಮ್ಮ ಅಧಿಕಾರವನ್ನು ಮತ್ತೆ ಮುಂದಿನ ಐದು ವರ್ಷಗಳವರೆಗೆ ಮುಂದುವರಿಸಲು ಕೆಲವು ಹೊಸ ಹೊಸ ಯೋಜನೆಗಳನ್ನು ಜನರಿಗಾಗಿ ಇದೀಗ ಮತ್ತೆ ಪರಿಚಯಿಸುತ್ತಿದ್ದಾರೆ ಅದರಲ್ಲಿ ಅಡಿಗೆ ಅನಿಲ ಅಂದ್ರೆ ಎಲ್ಪಿಜಿ ಗ್ಯಾಸ್ ಬೆಲೆ ಕಡಿತ ಹಾಗೂ ಪೆಟ್ರೋಲ್ ಡೀಸೆಲ್ ಬೆಲೆಗಳಲ್ಲಿ ಕಡಿತ ಕೆಲವು ಬದಲಾವಣೆಗಳನ್ನು ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ.

ಕೇಂದ್ರದ ಮೋದಿ ಸರ್ಕಾರದಿಂದ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಬಗ್ಗೆ ಅಧಿಕೃತ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ ಸುಮಾರು 8 ರಿಂದ 10 ರೂಪಾಯಿಗಳ ಬೃಹತ್ ಕಡಿತದ ಬಗ್ಗೆ ಚಿಂತನೆ ನಡೆಯುತ್ತಿದೆ.

ಡಿಸೆಂಬರ್ 30ರಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕಡಿತ ಸಾಧ್ಯತೆ..?

ಹೌದು ಈಗಾಗಲೇ ತಿಳಿಸಿದ ಹಾಗೆ ಕೇಂದ್ರ ಸರ್ಕಾರವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ರಾಜ್ಯದಲ್ಲಿ ಹೆಚ್ಚು ಸ್ಥಾನವನ್ನು ಪಡೆಯಲು ದೃಷ್ಟಿಯಿಂದ ಈಗಾಗಲೇ ಜನರ ಮನಸ್ಸನ್ನು ಗೆಲ್ಲುವ ಕೆಲಸಗಳನ್ನು ಮಾಡುತ್ತಿದೆ ಅದರಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಕೂಡ ಒಂದಾಗಿದ್ದು ಇದೀಗ ಪ್ರಧಾನ ಮಂತ್ರಿಗಳು ಈ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಕೂಡ ತಿಳಿದು ಬಂದಿದೆ.

ಸದ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತವು ಡಿಸೆಂಬರ್ 31ರ ಮೊದಲು ಕೇಂದ್ರ ಸರ್ಕಾರದಿಂದ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಇದೆ ಎಂದು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯಾಗಿದೆ ಅಲ್ಲದೆ ಪೆಟ್ರೋಲಿಯಂ ಸಚಿವಾಲಯ ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಪ್ರತಿ ಲೀಟರ್ಗೆ 8 ರೂಪಾಯಿಯಿಂದ 10 ಒಳಗಡೆ ದರ ಕಡಿತ ಪ್ರಸ್ತಾವನೆ ಕೂಡ ಮಾಡಿದ ಇನ್ನೂ ಇದಕ್ಕೆ ಕೇವಲ ಪ್ರಧಾನಮಂತ್ರಿಗಳ ಒಪ್ಪಿಗೆ ಮಾತ್ರ ಸಿಗಬೇಕಾಗಿದೆ.

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಡಿತದಿಂದ ಜನರಿಗೆ ಹೆಚ್ಚಾಗಲಿದೆ ಅನುಕೂಲಗಳು…?

ಸಾಮಾನ್ಯವಾಗಿ ನಾವೆಲ್ಲರೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಿಂದ ಪ್ರತಿಯೊಬ್ಬರಿಗೂ ಕೂಡ ಸಾಕಷ್ಟು ಅನುಕೂಲ ಆಗಲಿದೆ ಏಕೆಂದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಿಂದ ಅಮೋದು ಮತ್ತು ರಫ್ತು ವೆಚ್ಚವೂ ಕೂಡ ಕಡಿಮೆಯಾಗಲಿದೆ ಇದರಿಂದ ಜನರಿಗೆ ಸಾಕಷ್ಟು ವಸ್ತುಗಳು ಕಡಿಮೆ ದರದಲ್ಲಿ ಸಿಗುತ್ತದೆ. ಪೆಟ್ರೋಲ್ ಬೆಲೆ ಜಾಸ್ತಿಯಾದಾಗ ಆಮದು ಮತ್ತು ರಫ್ತು ಮಾಡುವ ವಾಹನಗಳ ಮೇಲೆ ಬರೆ ಬೀಳುತ್ತೆ ಅದರಿಂದ ಕೆಲವು ಬೇಳೆ ಕಾಲುಗಳ ಬೆಳೆಯನ್ನು ಕೂಡ ಜಾಸ್ತಿ ಆಗುತ್ತೆ. ಲೋಕಸಭಾ ಚುನಾವಣೆ ಗೆಲ್ಲಲು ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್ .

ಈ ಒಂದು ಪೋಸ್ಟನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ

ಧನ್ಯವಾದಗಳು..!

Leave a Comment

Your email address will not be published. Required fields are marked *

Scroll to Top