ಕೇಂದ್ರದ ಮೋದಿ ಸರ್ಕಾರದಿಂದ ವಾಹನ ಸವಾರರಿಗೆ ಭರ್ಜರಿ ಸಿಹಿ ಸುದ್ದಿ.! ದೇಶದಲ್ಲಿ ಪೆಟ್ರೋಲ್ ಡೀಸೆಲ್ ತರ ಬಾರಿ ಕಡಿತಕ್ಕೆ ನಿರ್ಧಾರ..?
ಎಲ್ಲರಿಗೂ ಕೂಡ ನಮಸ್ಕಾರ ನಮ್ಮ ದೇಶದಲ್ಲಿ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬಾರಿ ಹೆಚ್ಚಳ ಕಂಡಿದೆ ನಿಮಗೆಲ್ಲರಿಗೂ ಕೂಡ ಈ ಒಂದು ವಿಷಯ ತಿಳಿದಿದೆ ಜೊತೆಯಲ್ಲಿ ಅಡುಗೆಗೆ ಬಳಸುವ ಎಲ್ಪಿಜಿ ಗ್ಯಾಸ್ ಕೂಡ ಅತಿ ಹೆಚ್ಚು ದುಬಾರಿ ಆಗಿದೆ ಇದೀಗ ಕೇಂದ್ರ ಸರ್ಕಾರದಿಂದ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಗಳಿಗೆ ಸಬ್ಸಿಡಿ ನೀಡುವುದಾಗಿ ಹೊಸ ನಿರ್ಧಾರವನ್ನು ಕೂಡ ಕೇಂದ್ರ ಸರ್ಕಾರ ತಿಳಿಸಿದೆ ಇದರಿಂದ ದೇಶದ ಎಲ್ಲಾ ಜನರಿಗೆ ಅಡಿಗೆಗೆ ಬಳಸುವ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗಳು ಮುಂದಿನ […]