ಎಲ್ಲರಿಗೂ ಕೂಡ ನಮಸ್ಕಾರ ಯುವ ನಿಧಿ ಯೋಜನೆಯ ಹಣ ಬಂದಿಲ್ವಾ ಹಾಗಾದ್ರೆ ಈ ಒಂದು ಲೇಖನನ್ನು ಪೂರ್ತಿಯಾಗಿ ಓದಿ.
ಯುವ ನಿಧಿ ಯೋಜನೆಗೆ ಸಾಕಷ್ಟು ಜನ ಅರ್ಜಿ ಸಲ್ಲಿಸಿದ್ದಾರೆ ಆದರೆ ಕೆಲವರಿಗೆ ಮಾತ್ರ ಯುವ ನಿಧಿ ಯೋಜನೆಯ ಹಣ ಬಂದಿರುತ್ತದೆ ಬೇರೆಯವರಿಗೆ ಯೋಜನೆಯ ಅಪ್ಲಿಕೇಶನ್ ಅನ್ನು ನೋಡಿದರೆ ಅಂಡರ್ ಪ್ರೋಸೆಸ್ ಎಂದು ತೋರಿಸುತ್ತಿದೆ ಇಲ್ಲಿ ಸಾಕಷ್ಟು ಜನ ಕೇಳಿದ ಪ್ರಶ್ನೆ ಏನಂದ್ರೆ ಏಕೆ ಈ ರೀತಿ ಸ್ಟೇಟಸ್ ತೋರಿಸಿದೆ ಯುವ ನಿಧಿ ಯೋಜನೆ ಹಣ ಯಾವಾಗ ಬರುತ್ತೆ ಯುವ ನಿಧಿ ಹಣ ಬಂದಿಲ್ಲ ಈ ರೀತಿ ಸಾಕಷ್ಟು ಜನ ಕೇಳುತ್ತಿದ್ದರು ಮತ್ತೆ ಇಲ್ಲಿ ಸಾಕಷ್ಟು ಜನ ನಮಗೆ ಯುವ ನಿಧಿ ಯೋಜನೆಯ ಹಣ ಬಂದಿದೆ ಸೆಲ್ಫ್ ಡಿಕ್ಲೇಷನ್ ಹೇಗೆ ಮಾಡುವುದು ಎಂಬ ಪ್ರಶ್ನೆ ಇಟ್ಟಿದ್ದರು. ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿ ಈಗ ನಿಮ್ಮ ಎಲ್ಲಾ ಪ್ರತಿಯೊಂದು ಪ್ರಶ್ನೆಗೆ ಕೂಡ
ಇಲ್ಲಿ ನಿಮಗೆ ಉತ್ತರ ಸಿಗುತ್ತದೆ. ಇಲ್ಲಿ ಮೊದಲನೆಯದಾಗಿ ಇಲ್ಲಿ ಯಾರಿಗೆ ಯುವ ನಿಧಿ ಯೋಜನೆ ಹಣ ಬಂದಿಲ್ಲ ಮತ್ತು ಸ್ಟೇಟಸ್ ಅನ್ನು ಚೆಕ್ ಮಾಡಿದಾಗ ಅವರಿಗೆ ಅಂಡರ್ ಪ್ರೋಸೆಸ್ ಎಂದು ತೋರಿಸಿದೆ ನೀವು ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ ಇಲ್ಲಿ ನಾನು ಯುವ ನಿಧಿ ಯೋಜನೆಯ ಮುಖ್ಯಸ್ಥರನ್ನು ಕಾಂಟಾಕ್ಟ್ ಮಾಡಿದಾಗ ಅವರು ಹೇಳಿದ್ದೇನೆಂದರೆ ನಿಮ್ಮ ರಿಸಲ್ಟ್ ಬಂದು 180 ದಿನಗಳಾಗಿರಬೇಕು ಮತ್ತು ಇಲ್ಲಿ ಸ್ಟೇಸ್ಟರ್ಸ್ ಚೆಕ್ ಮಾಡುವುದರಲ್ಲಿ ಸ್ವಲ್ಪ ಎರರ್ ಇದೆ ಇನ್ನು ಕೇವಲ ಒಂದು ವಾರದಲ್ಲಿ ಅಥವಾ 10 ದಿನಗಳಲ್ಲಿ ಈ ಒಂದು ಸಮಸ್ಯೆ ಪರಿಹಾರ ಆಗುತ್ತದೆ ಎಂದು ಹೇಳಿದ್ದಾರೆ ಮತ್ತೆ ಮುಖ್ಯವಾಗಿ ಇಲ್ಲಿ ಯಾರಿಗೆ ಹಣ ಬಂದಿದೆ ಮತ್ತೆ ಇಲ್ಲಿ ಯಾರಿಗೆ ಹಣ ಬಂದಿಲ್ಲ ಇಬ್ಬರೂ ಕೂಡ ಸೆಲ್ಫ್ ಡಿಕ್ಲೇಶನನ್ನು ಕೊಡಬೇಕಾಗುತ್ತದೆ ಈ ಒಂದು ಪ್ರಕ್ರಿಯೆ ಪ್ರತಿ ತಿಂಗಳು ಒಂದನೇ ತಾರೀಕಿನಿಂದ 25 ನೇ ತಾರೀಕು ಒಳಗಡೆ ನೀವು ಮಾಡಬೇಕಾಗುತ್ತದೆ ಇಲ್ಲಿ ಯಾರ್ಯಾರು ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ ನೀವು ಸೇವಾ ಸಿಂಧು ಪೋರ್ಟಲ್ ಗೆ ಹೋಗಿ ಲಾಗಿನ್ ಆಗಿ ಅಲ್ಲಿ ಅಪ್ಲೈ ಫಾರ್ ಸರ್ವಿಸ್ ಅಲ್ಲಿ ಯುವನಿಧಿ ಸೆಲ್ಫ್ ಡಿಕ್ಲರೇಷನ್ ಎಂದು ಸರ್ಚ್ ಮಾಡಿ ಆ ಒಂದು ಆಪ್ಷನ್ ನಲ್ಲಿ ಕೇಳಿದ ಡೀಟೇಲ್ಸ್ ಅನ್ನು ಆಧಾರ್ ವಿ ವಿತ್ ಓಟಿಪಿ ಕೊಡಿ ನಂತರ ಸೆಲ್ಫ್ ಡಿಕ್ಲರೇಷನ್ ಅನ್ನು ಮುಗಿಸಿ ಈ ಒಂದು ಪ್ರಕ್ರಿಯೆ ಪ್ರತಿ ತಿಂಗಳು ಮಾಡಬೇಕಾಗುತ್ತದೆ ಈ ಒಂದು ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ ವಾಟ್ಸಪ್ ನಲ್ಲಿ ಫೇಸ್ಬುಕ್ ನಲ್ಲಿ ಮತ್ತು ಇನ್ನಿತರ ಸೋಶಿಯಲ್ ಮೀಡಿಯಾದಲ್ಲಿ.